Surprise Me!

ವೇಗವಾಗಿ ರನ್ 6000ಗಳಿಸಿದ ವಿರಾಟ್ ಕೊಹ್ಲಿ | Oneindia Kannada

2018-10-29 31 Dailymotion

ಏಷ್ಯಾದಲ್ಲಿ ತ್ವರಿತಗತಿಯಲ್ಲಿ 6,000 ಏಕದಿನ ಅಂತಾರಾಷ್ಟ್ರೀಯ ರನ್ ಗಳಿಸಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಾಧಿಸಿದ್ದಾರೆ.<br /><br /> India's captain Virat Kohli has written another record, scoring 6,000 ODI runs in Asia. Kohli has achieved this record in the name of Sachin Tendulkar in the third one-day international against West Indies.

Buy Now on CodeCanyon